Home

ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ

ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ನೀಡುವ ಅಣಬೆ ಕೃಷಿ

ಉಪಿನಹಳ್ಳಿ ಅಂಗಾಂಶ ಕೃಷಿ ಸಸಿಗಳ ಮಹತ್ವ ಕಾರ್ಯಗಾರ

ಯಶಸ್ವಿಗೊಂಡ ಊಪನಹಳ್ಳಿ ಪಶು ಆರೋಗ್ಯ ಶಿಬಿರ
ಯಶಸ್ವಿಗೊಂಡ ಊಪನಹಳ್ಳಿ ಪಶು ಆರೋಗ್ಯ ಶಿಬಿರ
ಕೆಪಿಎಸ್ ಸಿ ಪರೀಕ್ಷಾ ಅಕ್ರಮ: ನ್ಯಾಯ ಕಲ್ಪಿಸಲು ಬದ್ಧ -ಪ್ರಿಯಾಂಕ್ ಖರ್ಗೆ

ರೈತರನ್ನ ಬೀದಿಗೆ ತಳ್ಬೇಡಿ ಸಾಲ ಮನ್ನಾ ಮಾಡಿ ರೈತರನ್ನು ಉಳಿಸಿ

34 ವರ್ಷಗಳ ಸಾರ್ಥಕ ಸೇವೆಗೆ ಸಂದ ಗೌರವ; ಎಸಿ ಇಂದಿರಾ

ಬಾಚೇನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಅಭಿವೃದ್ಧಿಪಡಿಸಲು ಆಗ್ರಹ

ಸೈನಿಕ ಎಂದರೆ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುವ ಹೆಮ್ಮೆಯ ಯೋಧ

ಶಿಕ್ಷಕ ಸಮೂಹದ ಚಿರಧ್ರುವತಾರೆ : ಡಾ. ಎಸ್ ರಾಧಾಕೃಷನ್
ಶಿಕ್ಷಕ ಸಮೂಹದ ಚಿರಧ್ರುವತಾರೆ : ಡಾ. ಎಸ್ ರಾಧಾಕೃಷನ್
ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ
ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ

ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ : ಎಸ್‌.ಎಲ್‌.ಒ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರೋಹಿತ್ ಬಿ.ಆರ್ ಆಗ್ರಹ 

ಹಾಸನ: ರೈಲ್ವೆ ಭೂಸ್ವಾಧೀನ ಪರಿಹಾರದ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ನಿಯಮ ಉಲ್ಲಂಘನೆ ಆಗಿದ್ದು, ಸಂಬಂಧಪಟ್ಟ ಎಸ್‌.ಎಲ್‌.ಒ ಮಂಜುನಾಥ್ (ಎಚ್‌ಆರ್‌ಪಿ) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್. ಬೊಮ್ಮಡೀಹಳ್ಳಿ ಗ್ರಾಮದ ರೋಹಿತ್ ಬಿ.ಆರ್., ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬೇಲೂರು ತಾಲ್ಲೂಕಿನ ಎಸ್. ಬೊಮ್ಮಡೀಹಳ್ಳಿ ಗ್ರಾಮದ ಸರ್ವೆ ನಂ.128/3ರ ೦.೦7.೦8 ಗುಂಟೆ ಹಾಗೂ ಸರ್ವೆ ನಂ.128/5ರ ೦.15 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿಗಳನ್ನು ಕರೆಸಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಆದರೆ ಸರ್ವೆ ನಂ.129/2ರ ೦.22.೦8 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿಗೆ ಮಾಹಿತಿ ನೀಡದೆ ಪ್ರತಿವಾದಿಯ ಪರವಾಗಿ ಪರಿಹಾರದ ಹಣ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸರ್ವೆ ನಂ.129/1ರ ೦.22.೦8 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿ ಇಬ್ಬರನ್ನೂ ವಿಚಾರಣೆಗೆ ಕರೆಸಲಾಗಿತ್ತು. ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 492/2023 ದಾಖಲಾಗಿರುವ ಹಿನ್ನೆಲೆಯಲ್ಲಿ ವಿವಾದವನ್ನು ಮರೆಯುವುದು ಅಕ್ಷಮ್ಯ ಅಪರಾಧವ ಹಾಗಾಗಿ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಭದ್ರಕೋಟೆಯಲ್ಲಿ ಅಗ್ರಹಾರ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಸುಬ್ರಮಣ್ಯ, ಮೋಹನ್ ಮುರುಳಿ ಹಾಜರಿದ್ದರು