Share this... Whatsapp Facebook Pinterest Twitter Linkedin Gmail Printಹಾಸನ (www.aksharamitra.com): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಮತ್ತು ಹಾಸನ ಜಿಲ್ಲೆಯ ಐಕ್ಯೂ ಟ್ರೀ ರಿಸರ್ಚ್ ಪ್ರೈ.ಲಿ., ( ಬ್ರೈನ್ ಎಕ್ಸ್ ಯೋಗ) ಸಹಭಾಗಿತ್ವದಲ್ಲಿ ಹಾಸನ ಜಿಲ್ಲೆಯ ಯುವಕ ಯುವತಿಯರಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೈಲ್ವೇ ಸ್ಟೇಷನ್ ಹತ್ತಿರ, ಸರ್ಕಾರಿ ಐ.ಟಿ.ಐ. ಕಾಲೇಜು ಆವರಣದಲ್ಲಿ ಆ.೦4 ರಂದು ಬೆಳಿಗ್ಗೆ 10.30 ಕ್ಕೆ ನೇರ ಸಂದರ್ಶನ ನಡೆಯಲಿದ್ದು, ಡಿ.ಎಡ್, ಬಿ.ಎಡ್ ಮತ್ತು ಯಾವುದೇ ಪದವಿ ಪಾಸಾದ ಪುರುಷ/ಮಹಿಳಾ ಅಭ್ಯರ್ಥಿಗಳಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೊಗಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿಗಾಗಿ ದೂರವಾಣಿ ಸಂಖ್ಯೆ:-08172-296374 ಮೊ.9482120663 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. Share this... Whatsapp Facebook Pinterest Twitter Linkedin Gmail Print Post navigation ತೆನೆ ಹೊತ್ತರು ಸಿಗಲಿಲ್ಲ , ಡಿಕೆಶಿ ಹಿಡಿದ ಕೈ ಬಿಡಲಿಲ್ಲ, ಕೊನೆಗೂ ದಕ್ಕಿತು ಶಿವಲಿಂಗೇಗೌಡಗೆ ಮಂತ್ರಿಗಿರಿ ಬೆಳ್ಳುಳ್ಳಿಗೆ ಉತ್ತಮ ದರ ಫಸಲನ್ನೇ ಕದ್ದೊಯ್ದ ಖದೀಮರು