Share this... Whatsapp Facebook Pinterest Twitter Linkedin Gmail Print ರಾಜ್ಯ ಮಟ್ಟದ ಕಾವೇರಿ ಕರಾಟೆ ಸ್ಪರ್ಧೆ; ಸಿದ್ದಾರ್ಥ್ ಎಂ ಚಕ್ರವರ್ತಿ ಗೆ ದ್ವಿತೀಯ ಸ್ಥಾನ ಚನ್ನರಾಯಪಟ್ಟಣ: ಕೃಷ್ಣರಾಜಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಕಾವೇರಿ ಓಪನ್ ಕರಾಟೆ ಚಾಂಪಿಯನ್ ಶಿಫ್ 2026 ರ ಸ್ಪರ್ಧೆಯಲ್ಲಿ ಭಾಗವಹಿಸಿ ಸಿದ್ಧಾರ್ಥ್ ಎಂ ಚಕ್ರವರ್ತಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಚನ್ನರಾಯಪಟ್ಟಣದ ವಿವೇಕಾನಂದ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಿದ್ಧಾರ್ಥ್ ಕೃಷ್ಣರಾಜಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಕಾವೇರಿ ಓಪನ್ ಕರಾಟೆ ಚಾಂಪಿಯನ್ ಶಿಫ್ 2026 ರ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. https://aksharamitra.com/wp-content/uploads/2026/08/Karate2.mp4 ದ್ವಿತೀಯ ಸ್ಥಾನ ಪಡೆದ ಸಿದ್ಧಾರ್ಥ್ ಪಟ್ಟಣದ ಐ ಕೆ ಮಂಜುನಾಥ್ ಮತ್ತು ಸರಿತಾ ದಂಪತಿ ಪುತ್ರ. ಇವನ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಕರಾಟೆ ಗುರುಗಳಾದ ಮಾಲತೇಶ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ Share this... Whatsapp Facebook Pinterest Twitter Linkedin Gmail Print Post navigation ಆಸ್ಟ್ರೇಲಿಯಾ ಮತ್ತು ಇಟಾಲಿಯದ ಆಕರ್ಷಕ ಬೈಕ್ ಈಗ ಹಾಸನದಲ್ಲಿ..! ಮೈತ್ರಿ ಪಾದಯಾತ್ರೆ ತಡೆಗೆ ಮಾಜಿ ಪ್ರಧಾನಿ ಕಿಡಿ